Singer Suchitra interview : ಜನಪ್ರಿಯ ಗಾಯಕಿ ಆರ್ ಜೆ ಸುಚಿತ್ರಾ ಇತ್ತೀಚೆಗೆ ಹಾಟ್ ಟಾಪಿಕ್ ಆಗಿದ್ದಾರೆ. ಸುಚಿ ಲೀಕ್ಸ್ ಮೂಲಕ ಅನೇಕ ಸೆಲೆಬ್ರಿಟಿಗಳ ವೈಯಕ್ತಿಕ ಫೋಟೋಗಳನ್ನು ಹಂಚಿಕೊಂಡು ವೈರಲ್ ಆಗಿದ್ದರು. ಇದೀಗ ಹಿರಿಯ ನಟ ಕಮಲ್ ಹಾಸನ್ ಕುರಿತು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
GV Prakash Saindhavi Divorce : ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎಆರ್ ರೆಹಮಾನ್ ಅವರ ಸೋದರಳಿಯ ಜಿವಿ ಪ್ರಕಾಶ್ ಕುಮಾರ್ ಅವರು ತಮ್ಮ ಬಾಲ್ಯದ ಪ್ರಿಯತಮೆ ಸೈಂಧವಿಯನ್ನು 2013 ರಲ್ಲಿ ವಿವಾಹವಾದರು. ಸೈಂಧವಿ ಪ್ರಸಿದ್ಧ ಹಿನ್ನೆಲೆ ಗಾಯಕಿ. ಈ ಜೋಡಿ 2020 ರಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಇದೀಗ ಬೇರೆಯಾಗಿದ್ದಾರೆ..
Actor Ram Charan : RRR ಸಿನಿಮಾದ ನಂತರ ರಾಮ್ ಚರಣ್ ಗೇಮ್ ಚೇಂಜರ್ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಭಾರಿ ನಿರೀಕ್ಷೆಗಳನ್ನು ಹೊತ್ತು ನಿರ್ಮಾಣವಾಗುತ್ತಿದೆ.. ಇದೆಲ್ಲವನ್ನು ಬದಿಗಿಟ್ಟು ಈಗ ಚರಣ್ಗೆ ಸಂಬಂಧಿಸಿದ ಇಂಟರೆಸ್ಟಿಂಗ್ ಸುದ್ದಿಯೊಂದು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.
Bhoomi shetty : ಭಾರತೀಯ ನಟಿ. ಕನ್ನಡ ಕಿರುತೆರೆ ಧಾರಾವಾಹಿ ಕಿನ್ನರಿ ಮೂಲಕ ಖ್ಯಾತಿಯನ್ನು ಪಡೆವರು ಭೂಮಿ ಶೆಟ್ಟಿ. ತೆಲುಗು ನಿನ್ನೇ ಪೆಲ್ಲದತಾ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಇವರು ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ೫ ನೇ ಸೀಸನ್ ನ ಸ್ಪರ್ಧಿಯಾಗಿದ್ದರು. ಮತ್ತು ೨೦೨೧ರಲ್ಲಿ ಇಕ್ಕತ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
A movie Actress chandini : ಉಪೇಂದ್ರ ನಿರ್ದೇಶನದ ʼAʼ ಸಿನಿಮಾದ ಕನ್ನಡ ಸಿನಿರಂಗದ ಬ್ಲಾಕ್ಬಸ್ಟರ್ ಹಿಟ್ ಮೂವಿಗಳಲ್ಲಿ ಒಂದು. ಉಪ್ಪಿ ನಟಿಸಿ ನಿರ್ದೇಶಿಸಿದ್ದ ಈ ಸಿನಿಮಾದ ಮೂಲಕ ಚಾಂದಿನಿ ಸಿನಿ ಲೋಕಕ್ಕೆ ಕಾಲಿಟ್ಟಿದ್ದರು. 1998ರಂದ ತೆರೆ ಕಂಡಿದ್ದ ಈ ಚಿತ್ರ ಇದೀಗ ಮೇ 17ರಂದು, ಅಂದರೆ ನಾಳೆ ರೀ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಟಿಸಿದ್ದ ಚಾಂದಿನಿ ಇಂದಿಗೂ ಕನ್ನಡಿಗರಿಗೂ ಚಿರಪರಿಚಿಗೆ.
Endometriosis disease : ಶಮಿತಾ ಶೆಟ್ಟಿ ಆಸ್ಪತ್ರೆಯ ಬೆಡ್ ಮೇಲೆ ಕುಳಿತು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ವಿವರಿಸಿದ್ದಾರೆ.. ವಿಶೇಷವಾಗಿ ಮಹಿಳೆಯರಿಗೆ ಮನವಿಯೊಂದನ್ನು ಮಾಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Pushpa 2 updates : ಆಂಕರ್, ನಟಿ ಅನಸೂಯ ಹುಟ್ಟು ಹಬ್ಬದ ಪ್ರಯುಕ್ತ ಪುಷ್ಪ-2 ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಹಿಂದೆ ಪುಷ್ಪ ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದ ಮೂಲಕ ಜನಮನ ಸೆಳೆದಿದ್ದ ಈ ಸುಂದರಿ ಇದೀಗ ಪುಷ್ಪ-2 ಚಿತ್ರದಲ್ಲಿ ಇನ್ನಷ್ಟು ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ..
Mrunal Thakur Siddhant Chaturvedi : ಮೃಣಾಲ್ ಒಬ್ಬ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿದೆ. ಅಲ್ಲದೆ, ಮೃಣಾಲ್ ಬಾಯ್ ಫ್ರೆಂಡ್ ಅವರೆ ಎಂಬ ಗುಸುಗುಸು ಮಾತು ಕೇಳಿಬರುತ್ತಿದೆ. ಇದೀಗ ಈ ಕುರಿತ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Brand new celebrity game show: ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಖಾಸಗಿ ವಾಹಿನಿಯು ಇದೀಗ 'Huu ಅಂತೀಯಾ...Uhuu ಅಂತೀಯಾ' ಎಂಬ ಹೊಸ ಬಗೆಯ ವಿನೂತನ ಗೇಮ್ ಶೋ ಅನ್ನು ಪ್ರಸಾರ ಮಾಡಲಿದೆ.
Kareena Kapoor Saif Ali Khan Love Story: ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಬಾಲಿವುಡ್’ನ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿದ್ದು, ಅನೇಕರಿಗೆ ಮೆಚ್ಚುಗೆಯ ಜೋಡಿಯೂ ಹೌದು.
Bhavani Singh Baby: ಕನ್ನಡ ಕಿರುತೆರೆ ಜೋಡಿಯಾದ ನಟ ಭವಾನಿ ಸಿಂಗ್ ಹಾಗೂ ನಟಿ ಪಂಕಜ ಶಿವಣ್ಣ ಮದುವೆಯಾದ ಐದು ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Loose mada yogi: ಕನ್ನಡ ಚಿತ್ರರಂಗದಲ್ಲಿ ಟಾಪ್ ನಟ ಎನಿಸಿಕೊಂಡಿದ್ದ ಲೂಸ್ ಮಾದ ಯೋಗಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಸ್ಯಾಂಡಲ್ವುಡ್ಗೆ ನೀಡಿದ್ದಾರೆ.. ಯಶಸ್ವಿ ಸಿನಿಮಾಗಳ ಮೂಲಕ ಸಿನಿರಂಗದಲ್ಲಿ ಸಕ್ರಿಯವಾಗಿರುವ ಇವರ ಪತ್ನಿ ಹಾಗೂ ಕುಟುಂಬ ಹೇಗಿದೆ ಎನ್ನುವುದನ್ನು ಇಲ್ಲಿ ನೋಡೋಣ..
Rakhi Sawant Health Update: ಡ್ರಾಮಾ ಕ್ವೀನ್ ರಾಖಿ ಸಾವಂತ್ ಸ್ಥಿತಿ ಸದ್ಯ ಗಂಭೀರವಾಗಿದ್ದು, ಇತ್ತೀಚೆಗಷ್ಟೇ ಆಕೆಯ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
Saif Ali Khan Marriage: ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ತಮ್ಮ ಎರಡನೇ ಪತ್ನಿ ಕರೀನಾ ಕಪೂರ್ ಬಿಟ್ಟು ಮೂರನೇ ಮದುವೆಗೆ ರೆಡಿಯಾಗಿದ್ದಾರೆಂಬ ಚರ್ಚೆ ಸೋಶಿಯಲ್ ಮಿಡಿಯಾದಲ್ಲಿ ಶುರುವಾಗಿದೆ. ಹಾಗಿದ್ರೆ ಇದಕ್ಕೆ ಕಾರಣವೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Samyuktha Hegde Near Beach: ಚಂದನವನದ ಹಾಟ್ ಆಂಡ್ ಬೋಲ್ಡ್ ಸುಂದರಿ ಸಂಯುಕ್ತಾ ಹೆಗ್ಡೆ, ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಜನಪ್ರಿಯತೆ ಪಡೆದ ನಟಿ, ಇದೀಗ ತಮ್ಮ ಹುಟ್ಟು ಹಬ್ಬದ ಸಮಯದಲ್ಲಿ ವೆಕೇಷನ್ ಎಂಜಾಯ್ ಮಾಡಲು ಸಮುದ್ರದ ಹತ್ತಿರ ಹೋಗಿದ್ದಾರೆ.
Adah Sharma : ಸಿನಿರಂಗಕ್ಕೆ ಬಂದ ತಕ್ಷಣ ಸ್ಟಾರ್ ಆಗುತ್ತೇವೆ ಎನ್ನುವುದು ಅಷ್ಟು ಸುಲಭವಲ್ಲ. ಒಬ್ಬ ನಟಿ ಸಣ್ಣ ಪಾತ್ರಗಳನ್ನು ಮಾಡುತ್ತ, ಎರಡನೇ ನಾಯಕಿಯಾಗಿ ಕಾಣಿಸಿಕೊಂಡು ಸತತ 15 ವರ್ಷಗಳನ್ನು ಕಳೆದರು. ಆದರೆ, ಇದೀಗ ಒಂದೇ ಒಂದು ಸಿನಿಮಾದಿಂದ ದೇಶಾದ್ಯಂತ ಜನಪ್ರಿಯತೆ ಗಳಿಸಿದರು. ಯಾರು ಆ ನಟಿ.. ಬನ್ನಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.