Military helicopters collided: ಮುಂದಿನ ತಿಂಗಳು ನಡೆಯಲಿದ್ದ ನೌಕಾಪಡೆಯ ೯೦ನೇ ವಾರ್ಷಿಕೋತ್ಸವದ ಅಂಗವಾಗಿ ಹೆಲಿಕಾಪ್ಟರ್ಗಳು ನಾರ್ತ್ ಪೆರಾಕ್ ಸ್ಟೇಟ್ನ ನೌಕಾ ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದವು. ಈ ವೇಳೆ ಪರಸ್ಪರ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
Mustard Oil Production: ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಸಿವೆ ಎಣ್ಣೆಯು ತುಂಬಾನೇ ಮುಖ್ಯ. ಆದರೇ ಯಾವ ದೇಶ ಸಾಸಿವೆ ಎಣ್ಣೆಯ ಉತ್ಪಾದನೆಯಲ್ಲಿ ಹೆಚ್ಚು ಹೆಸರುವಾಸಿಯಾಗಿದೆ ನಿಮಗೆ ಗೊತ್ತೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
ಮಲೇಷ್ಯಾ ಸರ್ಕಾರವು ಶುಕ್ರವಾರದಂದು ತನ್ನ ಆಶ್ವಾಸನೆಯ ಭಾಗವಾಗಿ ಕಡ್ಡಾಯ ಮರಣದಂಡನೆಯನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ, ಈಗ ಜಗತ್ತಿನಾಧ್ಯಂತ ಇರುವ ಮಾನವ ಹಕ್ಕುಗಳ ಹೋರಾಟಗಾರರು ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ, ಅಷ್ಟೇ ಅಲ್ಲದೆ ಜೊತೆಗೆ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.
ಐದು ಗೀತೆಗಳ ಧ್ವನಿ ಮುದ್ರಣವನ್ನು ಮೇ 6 ಮತ್ತು7ರಂದು ಎಸ್ಪಿ ಸ್ಟುಡಿಯೋ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಈ ಗೀತೆಗಳನ್ನು ಉದಯೋನ್ಮುಖ ಗಾಯಕ, ಗಾಯಕಿಯರಾದ ಅಂಕಿತಾ ಕುಂಡು, ಸಮೀರ ಸುದರ್ಶನ್, ಅನಿರುದ್ಧ್ ಪ್ರಭು , ಸುಬ್ರಹ್ಮಣಿ , ನವ್ಯಾ ಪ್ರಶಾಂತ್ ಹಾಡಿದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆ ಮೇಲೆ ಬರಲಿದೆ.
Rarest Medical Condition - ಮಹಿಳೆಯ ಎದೆಭಾಗದಲ್ಲಿ ಕೊಂಬು ಕಾಣಿಸಿಕೊಂಡಿರುವ (Horn On Woman Brest) ಘಟನೆ ಬೆಳಕಿಗೆ (Rare Case) ಬಂದಿದ್ದು, ಅದನ್ನು ಕಂಡು ವೈದ್ಯರೂ ಕೂಡ ಬೆಚ್ಚಿಬಿದ್ದಿದ್ದಾರೆ. ಮೊದಲು ಮಹಿಳೆಗೆ ಆ ಕೊಂಬು ಕಾಣಿಸಿಕೊಂಡ ಜಾಗದಲ್ಲಿ ತುರಿಕೆ ಶುರುವಾಗಿದ್ದು, ನಂತರ ಅಲ್ಲಿ ಕೊಂಬನ್ನು ನೋಡಿ ಮಹಿಳೆಯ ಪ್ರಜ್ಞೆಯೇ ತಪ್ಪಿಹೋಗಿದೆ. ಸದ್ಯ ಕೊಂಬುಗಳನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೆಗೆದುಹಾಕಲಾಗಿದೆ.
ಭಾರತದಲ್ಲಿ ಪೆಟ್ರೋಲ್ ಅಬಕಾರಿ ಸುಂಕವನ್ನು 10 ರೂ. ಮತ್ತು ಡೀಸೆಲ್ ಅಬಕಾರಿ ಸುಂಕವನ್ನು 13 ರೂ. ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 71.26 ರೂ. ಮತ್ತು ಡೀಸೆಲ್ ಬೆಲೆ 69.39 ರೂ. ಆಗಿದೆ.
ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಮಲೇಷ್ಯಾದಿಂದ ಇತ್ತೀಚೆಗೆ ಮರಳಿದ ಕೇರಳದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಎರ್ನಾಕುಲಂನ ಆಸ್ಪತ್ರೆಯಲ್ಲಿ ಅವನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದ್ದಾರೆ. ಹಲವಾರು ಕಾಯಿಲೆಗಳೊಂದಿಗೆ ಕೊಚ್ಚಿಗೆ ಆಗಮಿಸಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಪ್ರತ್ಯೇಕ ವಾರ್ಡ್ಗೆ ದಾಖಲಿಸಲಾಯಿತು.
ಕೌಲಾಲಂಪುರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ZEE5 ನ ಚೀಫ್ ಬ್ಯುಸಿನೆಸ್ ಆಫೀಸರ್ ಅರ್ಚನಾ ಆನಂದ್ ಮಲೇಷ್ಯಾ ಮೂಲದ ಟೆಲಿಕಾಂ ಆಪರೇಟರ್ ಸೆಲ್ ಕಾಂ ಜೊತೆ ಸಹಭಾಗಿತ್ವವನ್ನು ಘೋಷಿಸಿದ್ದಾರೆ.
25 ನೇ ವಯಸ್ಸಿನಲ್ಲಿ ಸೈಯದ್ ಸಾದಿಕ್ ಸೈಯದ್ ಅಬ್ದುಲ್ ರಹಮಾನ್ ಅವರು ದೇಶದ ಕ್ರೀಡಾ ಸಚಿವರಾಗಿದ್ದಾರೆ. ಅದೇ ಸಮಯದಲ್ಲಿ, ಅವರು ಏಷ್ಯಾದಲ್ಲೇ ಕಿರಿಯ ವಯಸ್ಸಿನಲ್ಲಿ ಕ್ಯಾಬಿನೆಟ್ ಮಂತ್ರಿಯಾದ ಮೊದಲ ವ್ಯಕ್ತಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.